Posted by admin on 2023-05-22 06:57:01 |
Share: Facebook | Twitter | Whatsapp | Linkedin
ಕಲಬುರ್ಗಿ : ಜಿಲ್ಲೆಯ ಶಹಾಬಾದ ತಾಲ್ಲೂಕಿನ ಭಂಕುರ ಗ್ರಾಮದ 1008 ಶಾಂತಿನಾಥ ಭಗವಾನ ಅತಿಶಯ ಕ್ಷೇತ್ರದ ಜೀರ್ಣೋದ್ಧಾರ ಕೆಲಸವು ಪ್ರಗತಿಯಲ್ಲಿರುತ್ತದೆ.
ಜೂನ್ 1 ಮತ್ತು 2, 2023 ರಂದು ಕ್ಷೇತ್ರದ ಪವಿತ್ರಿಕರಣ ಹಾಗೂ ಜಿನಬಿಂಬ ಪ್ರತಿಷ್ಟಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಮತ್ತು ಶ್ರಾವಕಿಯರು ಭಾಗವಹಿಸಿ ತನು, ಮನ ಹಾಗೂ ಧನದ ಸಹಾಯದೊಂದಿದೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡಿಸಿಕೊಡಬೇಕೆಂದು ಕೋರಲಾಗಿದೆ.